Friday, December 09, 2011

ಕೊಡಚಾದ್ರಿ


ಕೊಡಚಾದ್ರಿ ನಮಗೆ ಕೇವಲ ಪ್ರವಾಸೀ ತಾಣ ಮಾತ್ರವಲ್ಲ
ಇದು ನಮ್ಮ ಸಂಸ್ಕೃತಿಯ ಸ್ಮಾರಕವೂ ಹೌದುಹಿಂದಿನ ಶುಭ ಸ್ಮರಣೆಯ ಜೊತೆಗೆ ಇಂದಿನವರಿಗೂ ಪ್ರೇರಣೆಯನ್ನು ನೀಡುವ ಪೂರಕ ತಾಣ ಇದುಅದೆಷ್ಟೋ ಹಿರಿಚೇತನಗಳು ಪೂರ್ಣತೆಯ ಗರಿಮೆಯನ್ನು ಅನುಭವಿಸಿದ ಸ್ಥಾನ  ಇದು.


ನಮಗೆ ಇಂಥ ಸ್ಥಾನವನ್ನು ನೋಡಲು ಸಾಧ್ಯವಾದದ್ದೇ, ನಮ್ಮ ಭಾಗ್ಯ! ಎಂದರೆ ಅತಿಶಯೋಕ್ತಿಯಲ್ಲ!





ಪಶ್ಚಿಮಘಟ್ಟಗಳ ಸಾಲಿನಲ್ಲಿ ಪಯಣಿಸುವುದೇ ಒಂದು ರೋಮಾಂಚನದ ಅನುಭವ



ಇಲ್ಲಿ ಪ್ರತಿ ಹೆಜ್ಜೆಗೂ ಗಾಳಿಯ ತಂಪು, ಬೆಟ್ಟಗಳ ಗುಂಪು, ಮರಗಿಡಗಳ ಸೊಂಪು, ನೀರವತೆಯ ಇಂಪು, ಅವಗಡಗಳ ಕಂಪು ನಮ್ಮನ್ನು ಸೋಂಕುತ್ತಿರುತ್ತದೆ.





ನಿಜ ಹೇಳಬೇಕೆಂದರೆ :::
ಅಲ್ಲಿಂದ ತಿರುಗಿಬಂದ ಮೇಲೂ ನಮ್ಮ ಮನಸ್ಸು ಕೊಡಚಾದ್ರಿಯಲ್ಲೇ ತ್ತು!
  





 "ಕೊಡಚಾದ್ರಿಯಲ್ಲಿ ಸಂಚರಿಸಿ ಕುಳಿತಿರುವಾಗ ನಮಗೆ ಮನಸ್ಸು ಇಲ್ಲವೇನೋ ಅನಿಸಿತ್ತು." 





ಇದು ಭಾಷೆಗೆ ನಿಲುಕದ ವಿಷಯ!!! 






-papu!

Friday, December 02, 2011

ಮಂತ್ರ ಮತ್ತು ಮುಖಪುಟ ಗಳಿಗೆ ಲಿಂಕ್....








ನಿತ್ಯ ಕೇಳಲು ಯೋಗ್ಯವೆನಿಸಿದ ಮಂತ್ರ ಗಳು (ಚಳ್ಳೇಕೇರಿ ಸಹೋದರರ ಧ್ವನಿಯಲ್ಲಿ)
 ಮತ್ತು
ನನ್ನ  ಸಂಗ್ರಹ ದಲ್ಲಿರುವ ಮುಖ ಚಿತ್ರ ಗಳು  ನಿಮಗೆ ಇಲ್ಲಿ ಕಾದಿವೆ!


Mantragalu....

Wallpapers


....... ನೋಡಿ ....ಕೇಳಿ....ಆನಂದಿಸಿ.....


-papu!