ತುಂಬಾ ದಿನಗಳಿಂದ ಕಂಪ್ಯೂಟರಿನಲ್ಲಿ ಮಂಡಲಗಳನ್ನು ರಚಿಸಬೇಕೆಂಬ ಹಂಬಲವಿತ್ತು!
ಈಗ ಅದು ಈಡೇರಿದೆ...
ಸುಲಭವಾಗಿ ಈ ಮಂಡಲಗಳನ್ನು ಚಿತ್ರಿಸಿದ್ದೇನೆ. ನೋಡಿ.... ಪ್ರತಿಕ್ರಿಯೆ ಸೂಚಿಸಿ....
"ಏಕಲಿಂಗತೋ ಭದ್ರಮಂಡಲಮ್" ಈ ಮಂಡಲವನ್ನು ರುದ್ರನ ಪೂಜೆಗೆ ಹಾಕುತ್ತಾರೆ. ಅಲ್ಲದೇ ಇದನ್ನು ದುರ್ಗೆಯ ಪೂಜೆಯಲ್ಲೂ ಬಳಸುವದುಂಟು!
"ಸರ್ವತೋ ಭದ್ರಮಂಡಲಮ್" ಈ ಮಂಡಲವನ್ನು ಸರಿಸುಮಾರಾಗಿ ಏಲ್ಲ ದೇವತಾ ಪೂಜೆಯಲ್ಲೂ ಬಳಸಬಹುದಾಗಿದೆ!
Pashya-papu!