Saturday, October 05, 2013

ತುಂಬಾ ದಿನಗಳಿಂದ ಕಂಪ್ಯೂಟರಿನಲ್ಲಿ ಮಂಡಲಗಳನ್ನು ರಚಿಸಬೇಕೆಂಬ ಹಂಬಲವಿತ್ತು! 
ಈಗ ಅದು ಈಡೇರಿದೆ...
ಸುಲಭವಾಗಿ ಈ ಮಂಡಲಗಳನ್ನು ಚಿತ್ರಿಸಿದ್ದೇನೆ. ನೋಡಿ.... ಪ್ರತಿಕ್ರಿಯೆ ಸೂಚಿಸಿ....

 "ಏಕಲಿಂಗತೋ ಭದ್ರಮಂಡಲಮ್" ಈ ಮಂಡಲವನ್ನು ರುದ್ರನ ಪೂಜೆಗೆ ಹಾಕುತ್ತಾರೆ. ಅಲ್ಲದೇ ಇದನ್ನು ದುರ್ಗೆಯ ಪೂಜೆಯಲ್ಲೂ ಬಳಸುವದುಂಟು!



"ಸರ್ವತೋ ಭದ್ರಮಂಡಲಮ್" ಈ ಮಂಡಲವನ್ನು ಸರಿಸುಮಾರಾಗಿ ಏಲ್ಲ ದೇವತಾ  ಪೂಜೆಯಲ್ಲೂ ಬಳಸಬಹುದಾಗಿದೆ!
Pashya-papu!

No comments:

Post a Comment